Wednesday, April 17, 2013

ಕವಿತೆ...

ನೀ ಕೈ ಹಿಡಿದೆತ್ತದೆ
ಭುಜದ ಆಸರೆ ಕೊಡದೆ

ಕವಿತೆ,
ಹಗುರಾಗಲು
ಎನಗೆ ತಾವೆಲ್ಲೇ?



(ಚಿತ್ರಕೃಪೆ : ಅಂತರ್ಜಾಲ)

44 comments:

  1. ಸುಂದರ ಸಾಲುಗಳು :)

    ReplyDelete
    Replies
    1. ಬೆರಳಚ್ಚು ತಪ್ಪು ಸರಿಪಡಿಸಿದ್ದೇನೆ ಗೆಳೆಯ ಪರೇಶೂ, ಧನ್ಯವಾದಗಳು.

      Delete
  2. Replies
    1. ಧನ್ಯವಾದಗಳು ಮೇಡಂ.

      Delete
  3. ನಿಮ್ಮ ಕವನಗಳು ತುಂಬಾ ಚನ್ನಾಗಿವೆ..ಅರ್ಥಗರ್ಭಿತವಾಗಿವೆ..ಹೀಗೇ ಬರೆಯುತ್ತಿರಿ

    ReplyDelete
    Replies
    1. ತುಂಬಾ ಧನ್ಯವಾದಗಳು ಅರವಿಂದ್ ಸಾರ್, ನಿಮ್ಮ ಪ್ರೋತ್ಸಾಹದ ಈ ಮಾತುಗಳು ನನ್ನನ್ನು ಇನ್ನಷ್ಟು ಬರೆಯಲು ಪ್ರೇರೇಪಿಸುತ್ತವೆ. ಪದೇ ಪದೇ ಬರುತ್ತಿರಿ ದಯವಿಟ್ಟು.

      Delete
  4. Replies
    1. ಧನ್ಯವಾದಗಳು ದಾಕ್ಟ್ರೇ

      Delete
  5. Replies
    1. ಧನ್ಯವಾದಗಳು ಗಿರೀಶೂ...

      Delete
  6. ಎರಡು ಕಾಲುಗಳ ಮೇಲೆ ನಡಿಗೆ ಚಂದ
    ಐದು ಸಾಲುಗಳ ಕವನವೆ ಅಂದ
    ಭಾರವನ್ನು ಓದುಗರ ಮೇಲೆ ಇಳಿಸಿ ಹಗುರಾದ ಅನುಭವ
    ಸೂಪರ್ ಸಾಲುಗಳು ಬದರಿ ಸರ್

    ReplyDelete
    Replies
    1. ಓದುಗ ಮಹಾಶಯ ಕನಿಕರಿಸಿ ಓದಿದರೆ, ನನ್ನ ಕಾವ್ಯಕೂ ಜನ್ಮ ಸಾರ್ಥಕ್ಯ. ಮಹಾ ಪೋಷಕರು ನೀವಿರುವಾಗ ನನಗೇಮ್ತ ಭಯ? ಧನ್ಯವಾದಗಳು.

      Delete
  7. ಶಾರದಾಂಬೆಯ ವರಪುತ್ರ,
    ನಿನ್ನ ಪ್ರತಿ ಶಬ್ದಗಳು ಅರ್ಥಗರ್ಭಿತ..
    ತಮ್ಮಾ ಆ ತಾಯ ಕರುಣೆ ನಿನ್ನ ಮೇಲಿರಲಿ..
    ಹೊಸ ಹೊಸ ಕವಿತೆಗಳ ಹೂ ಗುಚ್ಛ ಹೀಗೆ ಹುಟ್ಟಲಿ.

    ReplyDelete
    Replies
    1. ಅಕ್ಕ, ನಿಮ್ಮ ಆಶೀರ್ವಾದವು ಇರಲಿ ಹೀಗೇ ಸದಾ. ಆಗಲೇ ಈ ಮಿಂಚುಹುಳುವೋಳೂ ತುಸುವು ಬೆಳಕು. ಧನ್ಯವಾದಗಳು.

      Delete
  8. Replies
    1. ಅನಂತ ಧನ್ಯವಾದಗಳು.

      Delete
  9. ಚಂದದ ಸಾಲುಗಲು.. ಅರ್ಥಗರ್ಭಿತವೂ..
    ಇಷ್ಟವಾಯಿತು ಸರ್..

    ReplyDelete
    Replies
    1. ಧನ್ಯಾವಾದಗಳು ಸುಷ್ಮಾಜೀ...

      Delete
  10. ಕವಿತೆಯ ಆಸರೆ
    ಕವಿಗಲ್ಲದೇ ಇನ್ಯಾರಿಗೆ ? :)

    ReplyDelete
    Replies
    1. ನಿಜವಾದ ಮಾತು ಸ್ವರ್ಣಾಜೀ...

      Delete
  11. ಚೆನ್ನಾಗಿದೆ ಬದರಿ ಭಾಯ್ ...

    ReplyDelete
    Replies
    1. ದೀಪಾಜೀ ಧನ್ಯವಾದಗಳು.

      Delete
  12. ಕವಿಗಳಿಗೆ ಕವನಗಳೇ ವರದಾನ..ನಮ್ಮ ಪದಗಳೇ ಹಾಗೆ, ನಮ್ಮ ಭಾವನೆಗಳಿಗೆ ನಮ್ಮ ಕಷ್ಟ ಸುಖಗಳಿಗೆ ಮುದ ನೀಡುತ್ತವೆ, ಹೇಳೋಕೆ ಆಗದ ವಿಷಯವನ್ನು ಪದಗಳೆ ಮಾತಾಡುತ್ತವೆ. ಕವಿತೆಗಳೆ ನಮ್ಮ ಆಸರೆ ಎಂದು ಸಾರುವ ನಿಮ್ಮ ಚುಟುಕ ಮೂಡಿಬಂದ ರೀತಿ ಹಿಡಿಸಿತು.

    ReplyDelete
    Replies
    1. ಹೌದಲ್ಲವೇ ಕವಿಗೆ ಕವಿತೆಯೇ ಆಸರೆ.

      Delete
  13. ಹಗುರಾಗದ ಕವಿತೆ, ಹೆಗಲು ಕೊಡದೆ ಕೈಹಿಡಿದೆತ್ತದೆ...ಚನ್ನಾಗಿದೆ...

    ReplyDelete
    Replies
    1. ಧನ್ಯವಾದಗಳು ಆಜಾಡಣ್ಣ.

      Delete
  14. ಕವಿಯ ಭಾವನೆಗೆ ಕವನವೇ ಶರೀರ ಎನ್ನುವ ಸತ್ಯವನ್ನು ನಿಮ್ಮ ಕವನಗಳು ಸ್ಪಷ್ಟಪಡಿಸುತ್ತವೆ!

    ReplyDelete
  15. ಒಬ್ಬ ಕವಿ ಕವಿತೆಗೆ ಹೀಗೆ ಸಂಪೂರ್ಣ ಶರಣಾಗತಿ ಅದಾಗ ಅಷ್ಟೇ ಇಷ್ಟು ತಾದತ್ಮ ಭಾವದಿಂದ ಕವಿತೆ ಉಕ್ಕಿ ಬರಲು ಸಾದ್ಯ . ನಿಮ್ಮ ಕವನಗಳು ನಿಮಗಸ್ಥೆ ಅಲ್ಲ ನಮ್ಮೆಲ್ಲರಿಗೂ ಹೃದಯ ತುಂಬಿ ಕೊಳ್ಳಲು ಆಸರೆ ಬದರಿ ಜಿ .

    ReplyDelete
  16. ಈ ಉಪಕೃತ ಭಾವಕ್ಕೆ ನಾನು ನಿಮ್ಮೊಂದಿಗೆ ನೂರಕ್ಕೆ ನೂರರಷ್ಟು ದನಿಗೂಡಿಸುತ್ತೇನೆ. ಈ ರಚನೆ- ಚಿಕ್ಕ ಮೂರ್ತಿಯ ದೊಡ್ಡ ಭಾವ, ಪ್ರಭಾವ....

    ReplyDelete
  17. ತುಂಬಾ ಸುಂದರವಾದ ಸಾಲುಗಳು ಜೊತೆಗೆ ಅರ್ಥಪೂರ್ಣ ಚಿತ್ರ. ವಾವ್ .. ಸಂತೋಷವಾಯಿತು. ಅಭಿನಂದನೆಗಳನ್ನು ಹೇಳಲೇ ಬೇಕು .

    ReplyDelete