ಗುರುವಾರ, ಏಪ್ರಿಲ್ 4, 2013

ನುಡಿ ನಮನ...


12 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ಅಗಲಿದ ಗೆಳೆಯ ಶ್ರೀ ರವಿ ಮೂರ್ನಾಡರ ನೆನಪಿನಲ್ಲೀ ಬರೆದ ಈ ಚಿತ್ರಾಂಕಣ ಕವಿತೆ ’ನುಡಿ ನಮನ’ ನಿಮಗೆ ನೆಚ್ಚಿಗೆಯಾದದ್ದು ಖುಷಿಯಾಯಿತು. ನನ್ನ ಬ್ಲಾಗಿಗೆ ಬಂದು ನನ್ನ ಕವಿತೆ ಮೆಚ್ಚುವ ಗುಣ ನನಗೆ ಅಮಿತ ಆನಂದವನ್ನು ತಂದಿದೆ.

      ಅಳಿಸಿ
  2. ಚಕ್ರವ್ಯೂಹದಂತಹ ಮನದ ಕೋಟೆಯೊಳಗೆ ಅಡಗಿ ಕೂತಿರುವ ದುಃಖದ ಸೆಲೆಯನ್ನು ಹೊರಗೆ ಎಳೆಯುವ ಸಾಲುಗಳು. ಅರ್ಥಗರ್ಭಿತ. ಆ ಚೇತನದ ಅಕ್ಷರ ಆಶೀರ್ವಾದಗಳು ಸದಾ ಮನದ ಬೆಳಕಿನಲ್ಲಿ ಬೆಳಗುತ್ತಿರಲಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಶ್ರೀಮಾನ್, ನಿಮ್ಮ ಮಾತಿನಂತೆ ಅಸ್ತಾಂತವಾದ ಆ ದಿವ್ಯ ಕೇತನವು ಎಲ್ಲಿದ್ದರೂ ನಮ್ಮ ನಿಮ್ಮೆಲ್ಲರ ಕಾವ್ಯವನ್ನು ಆಸ್ವಾದಿಸುತ್ತಲೇ ಇರುವುದು ಎನ್ನುವುದೇ ಎನ್ನ ಆಶಯ. 'ನುಡಿ ನಮನ'ದ ಉದ್ದೇಶ ನಿಮಗೆ ಅರ್ಥವಾದದ್ದು ಮತ್ತು ಅದರ ಹಿನ್ನಲೆಯನ್ನು ತಾವು ಗೌರವಿಸಿದ್ದು ನನಗೆ ನೆಮ್ಮದಿ ತಂದಿತು.

      ಅಳಿಸಿ
  3. ಬದರಿನಾಥರೆ,
    ಕಿರಿದರೊಳ್ ಪಿರಿದರ್ಥವನು ಹೇಳುವ ಕವನವಿದು!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮೊಲುಮೆಯ ಸಹೃದಯತೆ ಈ ಮಾತಿನಿಂದ ತಿಳಿದುಬರುತ್ತದೆ ಸಾರ್. ಆಶೀರ್ವಾದವಿರಲಿ.

      ಅಳಿಸಿ
  4. ಪ್ರತ್ಯುತ್ತರಗಳು
    1. ಅಗಲಿದ ಗೆಳೆಯ ಶ್ರೀ ರವಿ ಮೂರ್ನಾಡರ ನೆನಪಿನಲ್ಲೀ ಬರೆದ ಈ ಚಿತ್ರಾಂಕಣ ಕವಿತೆ ’ನುಡಿ ನಮನ’ ನಿಮಗೆ ನೆಚ್ಚಿಗೆಯಾದದ್ದು ಖುಷಿಯಾಯಿತು. ನನ್ನ ಬ್ಲಾಗಿಗೆ ಬಂದು ನನ್ನ ಕವಿತೆ ಮೆಚ್ಚುವ ಗುಣ ನನಗೆ ಅಮಿತ ಆನಂದವನ್ನು ತಂದಿದೆ.

      ಅಳಿಸಿ
  5. ಪ್ರತ್ಯುತ್ತರಗಳು
    1. ನನ್ನ ಬ್ಲಾಗಿಗೆ ಬಂದು ನನ್ನ ಕವಿತೆ ಮೆಚ್ಚುವ ಗುಣ ನನಗೆ ಅಮಿತ ಆನಂದವನ್ನು ತಂದಿದೆ.

      ಅಳಿಸಿ
  6. ಮುರ್ನಾಡು ರವರು ತಮ್ಮ ಬರಹಗಳ ಮೂಲಕವಷ್ಟೇ ಪರಿಚಿತರಿದ್ದರೂ ಅಷ್ಟರಲ್ಲೇ ಬಹಳ ಆಪ್ತವೆನಿಸಿದ್ದರು. ಅವರನ್ನು ಒಮ್ಮೆ ಭೇಟಿ ಮಾಡುವ ಹಂಬಲವೂ ಇತ್ತು. ಒಬ್ಬ ಸಶಕ್ತ ಕವಿ ಮತ್ತು ಲೇಖಕನ ಕೊರತೆ ನಮಗೆ ಕಾಡುವುದು ಸುಳ್ಳಲ್ಲ. ಅವರ ಅಗಲಿಕೆ ನಿಜಕ್ಕೂ ನಂಬಲಾರದ ಆಘಾತ.. ನಿಮ್ಮ ಅಕ್ಷರಾಶ್ರುತರ್ಪಣದ ಜೊತೆ ನಮ್ಮೆಲ್ಲರ ಶಾಂತಿ ಮಂತ್ರವೂ ಅವರ ಆತ್ಮಕ್ಕೆ ಶಾಂತಿಯನ್ನೀಯಲಿ.

    ಪ್ರತ್ಯುತ್ತರಅಳಿಸಿ