ಮಂಗಳವಾರ, ಜನವರಿ 7, 2014

ಕನ್ನಡತನ...

ಮೆದುಳಿನಾಳವ ಹೊಕ್ಕ
ಪರಕೀಯ ಹುಳುಗಳೆಲ್ಲ
ನನ್ನ ಸ್ವಂತಿಕೆಯನು ಮುಕ್ಕಿ
ತೊದಲುಲಿಗಳನೂ ಮರೆಸಿ
ಮುಗ್ಗಲು ಹಿಡಿಸುವ ಮುನ್ನ
ಎಚ್ಚರವಾಗಲಿ ತನು ಮನ
ಕನ್ನಡತನ ಜಾಗೃತವಾಗಲಿ

8 ಕಾಮೆಂಟ್‌ಗಳು:

  1. ನಮ್ಮೆಲ್ಲರ ಆಶಯವೂ ಇದೇ ಆಗಿದೆ: ಜಯ ಕನ್ನಡ!

    ಪ್ರತ್ಯುತ್ತರಅಳಿಸಿ
  2. ಬದರಿ ಕನ್ನಡವನ್ನು ಮರೆಯುವುದೇ? ಸಾಧ್ಯವೇ ಇಲ್ಲ.

    ಪ್ರತ್ಯುತ್ತರಅಳಿಸಿ
  3. ಹೊಸ ವರ್ಷದ ಧ್ಯೇಯ ವಿನೂತನ ಕಾವ್ಯದೊಂದಿಗೆ, ಮೆಚ್ಚಿಕೊಂಡೆನು ಸರ್ :)

    ಪ್ರತ್ಯುತ್ತರಅಳಿಸಿ
  4. ತುಂಬಾ ಸೊಗಸಾಗಿದೆ ಸರ್.. ಪದಗಳು ಓದಿದವರ ಮನಮುಟ್ಟುವುದು.. ಆದರೆ ಎಚ್ಚರವಾಗಬೇಕಿರುವುದು ಸ್ವಇಚ್ಚೆಯಿಂದ .. ಹಾಗಾದರೆ ಅದು ಕನ್ನಡದ ಬೆಳವಣಿಗೆಗೆ ಉತ್ತಮ ದಾರಿಯಾಗುವುದು .. :)

    ಪ್ರತ್ಯುತ್ತರಅಳಿಸಿ
  5. ವಾಹ್.. ಆಶಯ ಚೆನ್ನಾಗಿದೆ. ನಮ್ಮ ಭಾಷೆ ನಮಗೆ ಹೆಚ್ಚು... ಮರೆಯುವುದುಂಟೇ

    ಪ್ರತ್ಯುತ್ತರಅಳಿಸಿ
  6. ಕನ್ನಡಮ್ಮ ಸದಾ ಅಜರಾಮರ.. ಅಲ್ಲಿ ಇಲ್ಲಿ ಬಂದು ಮುಕ್ಕುವ ಪರಭಾಷೆಗಳು ಕನ್ನಡಾಂಬೆಯನ್ನು ಅಲಂಕರಿಸುತ್ತದೆಯೇ ಹೊರತು... .....

    ಆಶಯ ಹೊತ್ತ ಭಾವ ಸೂಪರ್ ಬದರಿ ಸರ್

    ಪ್ರತ್ಯುತ್ತರಅಳಿಸಿ