ಮಂಗಳವಾರ, ಡಿಸೆಂಬರ್ 11, 2012

ಕಿತ್ತಾಗಲೂ ಗೊತ್ತಿಲ್ಲ...


7 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಒಳ್ಳೆಯ ಸಾಲುಗಳು,

    ಗುಡಿಗೋ ಅಲ್ಲ ಜಡೆಗೋ ಆಗಬೇಕಿಲ್ಲ
    ಮಣ್ಣಿಗೆ ಸೇರುವುದೂ ಇದೆ.

    ಪ್ರತ್ಯುತ್ತರಅಳಿಸಿ
  3. ನಿಜ ಸರ್..
    ತಮ್ಮ ಭವಿಷ್ಯದ ಬಗ್ಗೆ ಯಾರಿಗೂ ಮೊದಲೇ ತಿಳಿದಿರುವುದಿಲ್ಲ ನಿಜವಾದರೂ, ಹೂವಿನಂತಹ ಹೂವಿನ ಬದುಕಿಗೆ ನಾವು ಈಗೇನೋ ಹೇಳುತ್ತಿವಲ್ಲ "ಪ್ಲಾನಿಂಗ್ " ಅಂತ, ಆ ರೀತಿಯ ಅವಕಾಶವೂ ಇಲ್ಲ... ಅರ್ಥಗರ್ಭಿತ ಸರ್..
    ಸೂಪರ್...

    ಪ್ರತ್ಯುತ್ತರಅಳಿಸಿ
  4. ಮನದಲ್ಲಿ ಅರಳಿದ "ಹೂವಿ"ನಂತಹ ಯೋಚನೆ ನಮ್ಮನ್ನು ಎತ್ತ ಸೆಳೆಯುತ್ತದೆ ಎನ್ನುವುದರ ಮೇಲೆ ಹೂವಿನ ಹಣೆ ಬರಹ ನಿರ್ಧಾರವಾಗುತ್ತದೆ..ಸುಂದರ ಸಾಲುಗಳು ಬದರಿ ಸರ್...

    ಪ್ರತ್ಯುತ್ತರಅಳಿಸಿ
  5. ಹೌದು ಹೂವೇ ಎಲ್ಲಿಗೆ ನಿನ್ನ ಪಯಣ??
    ಕಾಣಬೇಕೇ ಒಮ್ಮೆ ಆ ದೇವ ಚರಣ?
    ಕಲ್ಪನೆ ಚುಟುಕ ಕೊಟ್ರೆ ಗುಟುಕ...ಚನ್ನಾಗಿವೆ.ಬದರಿ

    ಪ್ರತ್ಯುತ್ತರಅಳಿಸಿ
  6. ವನಸುಮಗಳಿಗೆ ಬದರಿನಾಥರ ಕವನಗುಚ್ಛದಲ್ಲೂ ಸ್ಥಾನವಿದೆ!

    ಪ್ರತ್ಯುತ್ತರಅಳಿಸಿ