ಬುಧವಾರ, ಜುಲೈ 18, 2012

ಚಿತ್ರಾಂಕಣ - 2

ಮರೆತ ಹಾದಿಯ ಮಣ್ಣಲಿ
ಅಚ್ಚೇ ಮೂಡದ
ನನ್ನದಲ್ಲದ ಹೆಜ್ಜೆ ಗುರುತು....


10 ಕಾಮೆಂಟ್‌ಗಳು:

  1. ಮರೆತ ಹಾದಿಯ ನಿಮ್ಮದಲ್ಲದ
    ಹೆಜ್ಜೆ ಗುರುತುಗಳು ಅಂತಿರಲಿ!
    ನೀವಿಡುವ ಇಂದಿನ ಹೆಜ್ಜೆಗಳು
    ಸ್ಥಿರವಾಗಿರಲಿ .........!
    ವಿಜಯದ ಪಥಕ್ಕೆ ನಾಂದಿಯಾಗಿರಲಿ!

    ಪ್ರತ್ಯುತ್ತರಅಳಿಸಿ
  2. ಸಿಕ್ಕ ಪಥವನ್ನು ಮೆಟ್ಟಿ...ಹೆಜ್ಜೆ ಗುರುತು ಮೂಡಿಸುವ ಶಕ್ತಿ ನಿಮಗಿದೆ..
    ಮತ್ತು ಯಶಸ್ಸು ನಿಮ್ಮದಾಗಲಿ...

    ಪ್ರತ್ಯುತ್ತರಅಳಿಸಿ
  3. ಅರ್ಥಪೂರ್ಣವಾದ ಹಿನ್ನೋಟ! ಕಿರಿದರೊಳ್ ಪಿರಿದರ್ಥವನು ತೋರುವ ಸಾಲುಗಳು!

    ಪ್ರತ್ಯುತ್ತರಅಳಿಸಿ
  4. ಅಂತಹ ಹಾದಿಯನ್ನೂ ನೆನೆಸಿಕೊಂಡು ಹೆಜ್ಜೆ ಗುರುತನ್ನರಸುವ ಕೆಲಸ!!! ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  5. ಬದರಿ ಸರ್,

    ಎಷ್ಟೊಂದು ಅರ್ಥಪೂರ್ಣ ಸಾಲುಗಳು......ನೀವು ಹೆಜ್ಜೆ ಇಟ್ಟಲ್ಲೇ ಹಾಡಿ ನಿರ್ಮಾಣವಾಗಲಿ ಎಂದು ಹಾರೈಸುವೆ...

    ಪ್ರತ್ಯುತ್ತರಅಳಿಸಿ
  6. ಪ್ರತಿ ಹೆಜ್ಜೆಯೂ ಯಶಸ್ಸಿನ ಪಥದಲ್ಲೇ ಸಾಗುತ್ತಿದೆ...:) ಶುಭಕಾಮನೆಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ