Wednesday, July 18, 2012

ಚಿತ್ರಾಂಕಣ - 2

ಮರೆತ ಹಾದಿಯ ಮಣ್ಣಲಿ
ಅಚ್ಚೇ ಮೂಡದ
ನನ್ನದಲ್ಲದ ಹೆಜ್ಜೆ ಗುರುತು....


10 comments:

  1. ಮರೆತ ಹಾದಿಯ ನಿಮ್ಮದಲ್ಲದ
    ಹೆಜ್ಜೆ ಗುರುತುಗಳು ಅಂತಿರಲಿ!
    ನೀವಿಡುವ ಇಂದಿನ ಹೆಜ್ಜೆಗಳು
    ಸ್ಥಿರವಾಗಿರಲಿ .........!
    ವಿಜಯದ ಪಥಕ್ಕೆ ನಾಂದಿಯಾಗಿರಲಿ!

    ReplyDelete
  2. ಸಿಕ್ಕ ಪಥವನ್ನು ಮೆಟ್ಟಿ...ಹೆಜ್ಜೆ ಗುರುತು ಮೂಡಿಸುವ ಶಕ್ತಿ ನಿಮಗಿದೆ..
    ಮತ್ತು ಯಶಸ್ಸು ನಿಮ್ಮದಾಗಲಿ...

    ReplyDelete
  3. ಅರ್ಥಪೂರ್ಣವಾದ ಹಿನ್ನೋಟ! ಕಿರಿದರೊಳ್ ಪಿರಿದರ್ಥವನು ತೋರುವ ಸಾಲುಗಳು!

    ReplyDelete
  4. ಅಂತಹ ಹಾದಿಯನ್ನೂ ನೆನೆಸಿಕೊಂಡು ಹೆಜ್ಜೆ ಗುರುತನ್ನರಸುವ ಕೆಲಸ!!! ಚೆನ್ನಾಗಿದೆ.

    ReplyDelete
  5. ಬದರಿ ಸರ್,

    ಎಷ್ಟೊಂದು ಅರ್ಥಪೂರ್ಣ ಸಾಲುಗಳು......ನೀವು ಹೆಜ್ಜೆ ಇಟ್ಟಲ್ಲೇ ಹಾಡಿ ನಿರ್ಮಾಣವಾಗಲಿ ಎಂದು ಹಾರೈಸುವೆ...

    ReplyDelete
  6. ಪ್ರತಿ ಹೆಜ್ಜೆಯೂ ಯಶಸ್ಸಿನ ಪಥದಲ್ಲೇ ಸಾಗುತ್ತಿದೆ...:) ಶುಭಕಾಮನೆಗಳು.

    ಅನ೦ತ್

    ReplyDelete
  7. ಅರ್ಥಪೂರ್ಣ ನೋಟದ ಸಾಲುಗಳು... ಶುಭವಾಗಲಿ

    ReplyDelete
  8. ಹಲೋ ಸರ್ .. ಅದ್ಯಾವ ಬಗೆಯ ಆಲೋಚನೆಯಲ್ಲಿ ಈ ನೋಟ .. ಬಲು ವಿಸ್ಮಯ.. !!

    ReplyDelete