beautiful lines..... !!
ದೂರ ದೂರ ದೂರ ಎಷ್ಟು ದೂರ...ಆದ್ರೆ ಅವು ಹೃದಯಗಳನ್ನು ಬೆಸೆಯುವ ಮನವನ್ನು ಉಗಿಬಂಡಿಯ ಮೂಲಕ ತಲುಪಿಸುತ್ತದೆ...ಸುಂದರ ಚಿತ್ರದ ಜೊತೆಗೆ ಸುಂದರ ಸಾಲುಗಳು
ಹೀಗೇ ನಾನೂ ನೀನೂ ಸಮಾನಾಂತರ ರೇಖೆಗಳು!ನಿನ್ನ ಹಾದಿ ನಿನಗೆ,ನನ್ನ ಹಾದಿ ನನಗೆ!ಕೊನೆಯವರೆಗೂ.....,ಸಂಧಿಸುವುದೇ ಇಲ್ಲ!!!ಪ್ರೀತಿ,ಪ್ರೇಮ,ಅನುಕಂಪ,ಯಾವುದೂ........,ನಮ್ಮನ್ನು ಬಂಧಿಸುವುದೇ ಇಲ್ಲ!ನಾವು ಸಮಾನಾಂತರ ರೇಖೆಗಳು!!!ಹತ್ತಿರವಿದ್ದೂ ದೂರ ನಿಲ್ಲುವ ಅಹಂಕಾರದ ಪತಾಕೆಗಳು!!!
ಸುಂದರ ಸಾಲುಗಳು.ಸೇರದೆಯೂ ಸೇರುವ,ನಮ್ಮತನವ ಮೀರದೆ,ಒಂದಾಗಿ ಸಾಗುವನಾವು ಸಮಾನಂತರ ರೇಖೆಗಳು :)Swarna
ಚಂದದ ಸಾಲುಗಳು...
ಎಷ್ಟು ಕಾಲ ಜೊತೆಗಿದ್ದರೂ ಒಂದಾಗಲಾರವು!ನನ್ನ ನಿನ್ನ ಸೇರಿಸುವುದಕೆ ಏನು ಭಾರವು?
ಬದರಿನಾಥರೆ,ವಿಷಾದಸೂಚನೆಯನ್ನು ನಾಲ್ಕೇ ಸಾಲುಗಳಲ್ಲಿ ತುಂಬ ಚೆನ್ನಾಗಿ ಮಾಡಿದ್ದೀರಿ.
ಬದರೀ ಸರ್....ಸುಂದರ ಚಿತ್ರದೊಂದಿಗೆ ಅಂದದ ಸಾಲುಗಳು...
very very nice sir.. & meaningful line too .. :)
beautiful lines..... !!
ಪ್ರತ್ಯುತ್ತರಅಳಿಸಿದೂರ ದೂರ ದೂರ ಎಷ್ಟು ದೂರ...
ಪ್ರತ್ಯುತ್ತರಅಳಿಸಿಆದ್ರೆ ಅವು ಹೃದಯಗಳನ್ನು ಬೆಸೆಯುವ ಮನವನ್ನು ಉಗಿಬಂಡಿಯ ಮೂಲಕ ತಲುಪಿಸುತ್ತದೆ...
ಸುಂದರ ಚಿತ್ರದ ಜೊತೆಗೆ ಸುಂದರ ಸಾಲುಗಳು
ಹೀಗೇ ನಾನೂ ನೀನೂ
ಪ್ರತ್ಯುತ್ತರಅಳಿಸಿಸಮಾನಾಂತರ
ರೇಖೆಗಳು!
ನಿನ್ನ ಹಾದಿ ನಿನಗೆ,
ನನ್ನ ಹಾದಿ ನನಗೆ!
ಕೊನೆಯವರೆಗೂ.....,
ಸಂಧಿಸುವುದೇ ಇಲ್ಲ!!!
ಪ್ರೀತಿ,ಪ್ರೇಮ,ಅನುಕಂಪ,
ಯಾವುದೂ........,
ನಮ್ಮನ್ನು ಬಂಧಿಸುವುದೇ ಇಲ್ಲ!
ನಾವು ಸಮಾನಾಂತರ ರೇಖೆಗಳು!!!
ಹತ್ತಿರವಿದ್ದೂ ದೂರ ನಿಲ್ಲುವ
ಅಹಂಕಾರದ ಪತಾಕೆಗಳು!!!
ಸುಂದರ ಸಾಲುಗಳು.
ಪ್ರತ್ಯುತ್ತರಅಳಿಸಿಸೇರದೆಯೂ ಸೇರುವ,
ನಮ್ಮತನವ ಮೀರದೆ,
ಒಂದಾಗಿ ಸಾಗುವ
ನಾವು ಸಮಾನಂತರ ರೇಖೆಗಳು :)
Swarna
ಚಂದದ ಸಾಲುಗಳು...
ಪ್ರತ್ಯುತ್ತರಅಳಿಸಿಎಷ್ಟು ಕಾಲ ಜೊತೆಗಿದ್ದರೂ ಒಂದಾಗಲಾರವು!
ಪ್ರತ್ಯುತ್ತರಅಳಿಸಿನನ್ನ ನಿನ್ನ ಸೇರಿಸುವುದಕೆ ಏನು ಭಾರವು?
ಬದರಿನಾಥರೆ,
ಪ್ರತ್ಯುತ್ತರಅಳಿಸಿವಿಷಾದಸೂಚನೆಯನ್ನು ನಾಲ್ಕೇ ಸಾಲುಗಳಲ್ಲಿ ತುಂಬ ಚೆನ್ನಾಗಿ ಮಾಡಿದ್ದೀರಿ.
ಬದರೀ ಸರ್....
ಪ್ರತ್ಯುತ್ತರಅಳಿಸಿಸುಂದರ ಚಿತ್ರದೊಂದಿಗೆ ಅಂದದ ಸಾಲುಗಳು...
very very nice sir.. & meaningful line too .. :)
ಪ್ರತ್ಯುತ್ತರಅಳಿಸಿ