ಮಂಗಳವಾರ, ಏಪ್ರಿಲ್ 23, 2013

ವಿಶ್ವ ಪುಸ್ತಕ ದಿನಾಚರಣೆ
24ನೇ ಏಪ್ರಿಲ್ 
 
ಕೇಫ ಕಾಯುತ್ತಿದ್ದಾರೆ
ಶೌರಿ ಪಾಂಡುಗಳ ಕೂಡಿ
ಗಡಿಯಾರದ ಕೆಳಗೆ
ಬುಲ್ ಬುಲ್ ತರಂಗ ಮೀಟಿ
ರೇಸು ತೋಸುತ್ತಾರಂತೆ
ಓದಿ ನೋಡಿ...








ಕೇಫ ಎನ್ನುವ ಲೇಖನಿ ನಾಮದಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದವರು ಎ.ವಿ. ಕೇಶವಮೂರ್ತಿ. ಇವರು ಕನ್ನಡದ ಅಗ್ರಗಣ್ಯ ಹಾಸ್ಯ ಲೇಖಕರಲ್ಲೊಬ್ಬರು. ಶೌರಿ,ಪಾಂಡು ಮುಂತಾದ ಪಾತ್ರಗಳನ್ನು ತಮ್ಮ ಹಾಸ್ಯ ಲೇಖನಗಳಲ್ಲಿ ಸೃಷ್ಟಿಸಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದರು. ಶಿವಮೊಗ್ಗದಲ್ಲಿ ಬಹಳ ವರ್ಷಗಳು ನೆಲೆಸಿದ್ದು, ತಮ್ಮ ಬದುಕಿನ ಕೊನೆಯ ದಿನಗಳನ್ನು ಚನ್ನೈ ನಗರದಲ್ಲಿ ಕಳೆದರು.
ಕೊರವಂಜಿ ಹಾಗು ಇತರ ನಿಯತಕಾಲಿಕಗಳಿಗೆ ನಿಯಮಿತವಾಗಿ ಹಾಸ್ಯಲೇಖನಗಳನ್ನು ನೀಡಿದ್ದಾರೆ.
(ಮಾಹಿತಿ: ವಿಕಿ ಪೀಡಿಯ)  

11 ಕಾಮೆಂಟ್‌ಗಳು:

  1. ಹಾಸ್ಯ ಲೇಖಕರೊಬ್ಬರ ಪರಿಚಯವಾಯಿತು..
    ಥಾಂಕ್ಯು ಸರ್.

    ಪ್ರತ್ಯುತ್ತರಅಳಿಸಿ
  2. ವಿಶ್ವ ಪುಸ್ತಕ ದಿನದಂದು ಒಬ್ಬ ಲೇಖಕನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸರ್ ..

    ಪ್ರತ್ಯುತ್ತರಅಳಿಸಿ
  3. ಹಾಸ್ಯ ಎನ್ನುವ ಮಾತೆ ಮರಿಚಿಕೆಯಾಗಿರುವ ಈ ವಾತವರಣದಲ್ಲಿ ತಿಳಿ ಹಾಸ್ಯದ ಬರಹಗಳ ಮಾಸ್ಟರ್ ಬಗ್ಗೆ ಕಿರು ಪರಿಚಯ ಸುಂದರ.

    ಪ್ರತ್ಯುತ್ತರಅಳಿಸಿ
  4. ಪುಸ್ತಕ ಓದುವುದು ಒಂದು ಕಲೆ... ಎಲ್ಲರೂ ಪುಸ್ತಕಗಳನ್ನ ಓದಬೇಕು ಜ್ಞಾನವನ್ನು ಬೆಳೆಸಿಕೊಳ್ಳಬೇಕು

    ಪ್ರತ್ಯುತ್ತರಅಳಿಸಿ
  5. ಪುಸ್ತಕಗಳನ್ನು ಓದುವ ಪ್ರತಿ ಓದುಗನಿಗೂ ವಿಶ್ವ ಪುಸ್ತಕ ದಿನಾಚರಣೆಯ ಶುಭ ಹಾರೈಕೆಗಳು.ಇದನ್ನು ನೆನಪಿಸಿದ ಬದರಿಯವರಿಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  6. ಇವರ ಬಗ್ಗೆ ಅಲ್ಪ ಸ್ವಲ್ಪ ಕೇಳಿದ್ದ ನೆನಪು.. ಪರಿಚಯಕ್ಕೆ ಧನ್ಯವಾದಗಳು ಬದರೀ ಸಾರ್.. :)

    ಪ್ರತ್ಯುತ್ತರಅಳಿಸಿ