ನಿಜ. ನನ್ನನ್ನೂ ಸೇರಿ ಬ್ಲಾಗ್ ನ್ನು ಓದುವವರು ವಿರಳ. ನಮಗೆ ಬೇಕಾದ್ದನ್ನು ಗೂಗಲ್ ನಲ್ಲಿ ಸರ್ಚ್ ಮಾಡುವಾಗ ಬ್ಲಾಗ್ ನಲ್ಲಿ ನಮಗೆ ಬೇಕಾದ ಮಾಹಿತಿ ದೊರಕುತ್ತೆ. ಆಗ ಓದುತ್ತೇವೆ. ಆದರೆ ಕಾಮೆಂಟ್ ಮಾಡುವುದು ವಿರಳ. ಆದರೂ ಫೇಸ್ ಬುಕ್ ಗಿಂತ ಬ್ಲಾಗ್ ಬರಹಗಳು ಅಮೂಲ್ಯ. ಯಾವತ್ತೋ ಒಂದು ದಿನ ಆ ಬರಹಗಳು ಯಾರಿಗೋ ಅಮೂಲ್ಯವೆನಿಸಿ ಓದುತ್ತಾರೆ. ಬ್ಲಾಗ್ ಓದುವುದರಲ್ಲಿ ನಿಮಗಿರುವ ಉತ್ಸಾಹ ಮಾತ್ರ ಅನನ್ಯ.
ಅಳುವ ಕಂದನಿಗೆ ಹಾಲು ಸಿಗುತ್ತದೆ ಎನ್ನುವುದು ನಾಣ್ಣುಡಿ. ಬರೆಯುತ್ತಾ ಹೋಗುವವ ಒಂದು ಕಡೆಯಾದರೆ.. ಬರೆದಿದ್ದನ್ನು ಓದುವವವ ಇನ್ನೊಂದು ಕಡೆ. ಇಬ್ಬರ ಸಮಾಗಮ ಆಗಲೇ ಬೇಕು ಆಗೇ ಆಗುತ್ತದೆ ಅಂಥಹ ಒಂದು ತೀವ್ರ ಪ್ರಯತ್ನ ನಿಮ್ಮ ಕಡೆಯಿಂದ ಬರುತ್ತಿರುವುದರಿಂದ ಬ್ಲಾಗ್ ಲೋಕದಲ್ಲಿ ಲೇಖನಗಳು ಬರುತ್ತಿವೆ
ನಿಜ. ನನ್ನನ್ನೂ ಸೇರಿ ಬ್ಲಾಗ್ ನ್ನು ಓದುವವರು ವಿರಳ. ನಮಗೆ ಬೇಕಾದ್ದನ್ನು ಗೂಗಲ್ ನಲ್ಲಿ ಸರ್ಚ್ ಮಾಡುವಾಗ ಬ್ಲಾಗ್ ನಲ್ಲಿ ನಮಗೆ ಬೇಕಾದ ಮಾಹಿತಿ ದೊರಕುತ್ತೆ. ಆಗ ಓದುತ್ತೇವೆ. ಆದರೆ ಕಾಮೆಂಟ್ ಮಾಡುವುದು ವಿರಳ. ಆದರೂ ಫೇಸ್ ಬುಕ್ ಗಿಂತ ಬ್ಲಾಗ್ ಬರಹಗಳು ಅಮೂಲ್ಯ. ಯಾವತ್ತೋ ಒಂದು ದಿನ ಆ ಬರಹಗಳು ಯಾರಿಗೋ ಅಮೂಲ್ಯವೆನಿಸಿ ಓದುತ್ತಾರೆ. ಬ್ಲಾಗ್ ಓದುವುದರಲ್ಲಿ ನಿಮಗಿರುವ ಉತ್ಸಾಹ ಮಾತ್ರ ಅನನ್ಯ.
ಪ್ರತ್ಯುತ್ತರಅಳಿಸಿಈಗಲೂ ಮಿಂಚಿಲ್ಲ ಕಾಲ
ಪ್ರತ್ಯುತ್ತರಅಳಿಸಿದಯಮಾಡಿ ನಿಲ್ಲಿಸು ನಿನ್ನ ಅಳುವನ್ನ...
ಇತಿಹಾಸ ಮರುಕಳಿಸುವುದು
ಬೀರು ನೀ ಮಂದಹಾಸವನ್ನು...!!!
ಕೆಲವೊಮ್ಮೆ ಏಕಾಕಿ ತಿರುಗಾಟ,
ಪ್ರತ್ಯುತ್ತರಅಳಿಸಿಕೆಲವೊಮ್ಮೆ ಸಂತೋಷಕೂಟ,
ಈ ತಿರುಳು ತಿಳಿದಾಗ, ಬದುಕು
ಆಗುವುದು ಮೋಜಿನಾಟ!
ಕಾನನದಿ ಮಲ್ಲಿಗೆಯು ಮೌನದಿಂ
ಪ್ರತ್ಯುತ್ತರಅಳಿಸಿಬಿರಿದು ನಿಜಸೌರಭವ ಸೂಸಿ
ನಲವಿಂ ತಾನೆಲೆಯ ಪಿನಿಂತಿರ್ದು
ದೀನತೆಯ ತೋರಿ ಅಭಿಮಾನವನು
ತೊರೆದು ಕೃತಕೃತ್ಯತೆಯ ಪಡೆವಂತೆ
ವನಸುಮದೊಲೆನ್ನ ಜೀವನವು
ವಿಕಸಿಸುವಂತೆ ಮನವನನು
ಗೊಳಿಸು, ಗುರವೇ ಹೇ ದೇವಾ!!!!!!!!!!!!!!!
ನೀವು ಮಾತ್ರ ಎಲ್ಲರೊಡನೆ ಸಹಕರಿಸುತ್ತಿದ್ದೀರಿ ಸರ್
ಪ್ರತ್ಯುತ್ತರಅಳಿಸಿಈ ಕಂದ ಅಳಲ್ಲ ಬಿಡಿ
ನಿಜ ಬದರಿ ನಿಮ್ಮ ಕಂದನ ಅಳಲು ...ನಿಜಕ್ಕೂ ನನಗೂ ಪಾಪ ಪ್ರಜ್ಞೆ...
ಪ್ರತ್ಯುತ್ತರಅಳಿಸಿಈ ದಿನ ಭಾವಮಂಥನದಲ್ಲೊಂದು ಕವನ ಹಾಕಿದೆ.
ಬದರೀಜಿ;ನನ್ನಲ್ಲೂ ಒಂದು ಅಪರಾಧೀ ಪ್ರಜ್ಞೆ ಕಾಡುತ್ತಿದೆ.ಮತ್ತೆ ಬ್ಲಾಗ್ ಲೋಕಕ್ಕೆ ಖಂಡಿತಾ ಬರುತ್ತೇನೆ :-)
ಪ್ರತ್ಯುತ್ತರಅಳಿಸಿಅಳುವ ಕಂದನಿಗೆ ಹಾಲು ಸಿಗುತ್ತದೆ ಎನ್ನುವುದು ನಾಣ್ಣುಡಿ.
ಪ್ರತ್ಯುತ್ತರಅಳಿಸಿಬರೆಯುತ್ತಾ ಹೋಗುವವ ಒಂದು ಕಡೆಯಾದರೆ.. ಬರೆದಿದ್ದನ್ನು ಓದುವವವ ಇನ್ನೊಂದು ಕಡೆ.
ಇಬ್ಬರ ಸಮಾಗಮ ಆಗಲೇ ಬೇಕು ಆಗೇ ಆಗುತ್ತದೆ
ಅಂಥಹ ಒಂದು ತೀವ್ರ ಪ್ರಯತ್ನ ನಿಮ್ಮ ಕಡೆಯಿಂದ ಬರುತ್ತಿರುವುದರಿಂದ ಬ್ಲಾಗ್ ಲೋಕದಲ್ಲಿ ಲೇಖನಗಳು ಬರುತ್ತಿವೆ
ಸೂಪರ್ ಬದರಿ ಸರ್