ಭಾನುವಾರ, ಫೆಬ್ರವರಿ 3, 2013

ಪುಟ್ಟ ಪಾದ...


18 ಕಾಮೆಂಟ್‌ಗಳು:

  1. ಸೂಪರ್ ಬದರಿ....ಕೆಲವೇ ಪದಗಳಲ್ಲಿ...ಪಾವನವಾಯಿತು ಚರಣ...

    ಪ್ರತ್ಯುತ್ತರಅಳಿಸಿ
  2. ನಾಲ್ಕೇ ಸಾಲುಗಳಲ್ಲಿ ಮಹಾಕಾವ್ಯವನ್ನು ಬರೆದಿದ್ದೀರಿ. ಇದು ಅದ್ಭುತವಾಗಿದೆ.

    ಪ್ರತ್ಯುತ್ತರಅಳಿಸಿ
  3. "ಲಕ್ಷ್ಮಿ...ಮಹಾ ಜ್ಞಾನಿಗಳು, ಸಂತರು ನಾಮದೇವ, ಜ್ಞಾನದೇವರು ನಮ್ಮ ಊರಿಗೆ ಬಂದಿದ್ದಾರೆ..ಬಾ ಹೋಗಿ ಆಶೀರ್ವಾದ ಪಡೆದು ಬರೋಣ.ಮಗುವನ್ನು ಕರೆದುಕೋ..ಮಹಾತ್ಮರ ಪಾದ ಧೂಳು ಸೋಕಿದರೆ ಜನ್ಮ ಜನ್ಮಗಳ ಪಾಪಗಳು ನಾಶವಾಗುತ್ತದೆಯಂತೆ..." ಅಣ್ಣಾವ್ರ ಸಂಭಾಷಣೆ ಭಕ್ತ ಕುಂಬಾರಾ ಚಿತ್ರದಲ್ಲಿ...ಮಕ್ಕಳನ್ನೇ ದೇವರು ಎನ್ನುವ ನಮ್ಮ ದೇಶದಲ್ಲಿ ದೇವರ ಕಾಲಲ್ಲಿರುವ ಸಣ್ಣ ಧೂಳು ಜನ್ಮಗಳನ್ನು ತೊಳೆದು ಪುನೀತರನ್ನಾಗಿ ಮಾಡುವ ಸಂದೇಶ ತೋರುವ ನಿಮ್ಮ ಸಾಲುಗಳು ಸೂಪರ್ ಬದರಿ ಸರ್!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಮಾತು ನಿಜ ಶ್ರೀಮಾನ್. ಪುಣ್ಯಾತ್ಮರ ಪಾದ ಧೂಳಿಯ ಸೋಕಿನಿಂದಲೇ ನಾವು ಪಾವನವಾಗುತ್ತೇವೆ.

      ಅಳಿಸಿ
  4. houdu palavalliyavare aa putta paadada sparshave paavana.kiridarallu hiridaada kavana.adu nimminda maatra saadhya.

    ಪ್ರತ್ಯುತ್ತರಅಳಿಸಿ
  5. ಒದೆಸಿಕೊಳ್ಳುವುದರಲ್ಲೂ ಸುಖವಿದೆಯೆಂದು ತಿಳಿದದ್ದು ನನ್ನ ಮಗಳಿಂದ.....
    ನನ್ನ ಚುಟುಕದ ಈ ಸಾಲು ಕೂಡ ಹುಟ್ಟಿದ್ದು ಇದೆ ಹಿನ್ನೆಲೆನಲ್ಲಿ ಸರ್. ಸೂಪರ್ :)

    ಪ್ರತ್ಯುತ್ತರಅಳಿಸಿ
  6. ಇಷ್ಟೇ ಪದಗಳಲ್ಲಿ ದೊಡ್ದರ್ಥ ಕೊಟ್ಟಿರಿ. ಮೂರು ಮೂರು ಬಾರಿ ಓದಿಸಿ ಒಳಾರ್ಥದ ಚಿಂತನೆಗೆ ಹಚ್ಚಿದಿರಿ ಸೂಪರ್ ಸರ್..

    ಪ್ರತ್ಯುತ್ತರಅಳಿಸಿ