tag:blogger.com,1999:blog-7161430807254708505.post7477176701019362536..comments2023-12-09T20:48:28.352+05:30Comments on ಬದರಿನಾಥ ಪಳವಳ್ಳಿಯ ಸಮಗ್ರ : ಗುಣಿಯವಗುಣ...Badarinath Palavallihttp://www.blogger.com/profile/06134535730447920619noreply@blogger.comBlogger29125tag:blogger.com,1999:blog-7161430807254708505.post-65555664478051819522014-04-27T13:43:38.247+05:302014-04-27T13:43:38.247+05:30very nice.. very nice.. Anonymoushttps://www.blogger.com/profile/10118700666932908143noreply@blogger.comtag:blogger.com,1999:blog-7161430807254708505.post-79353943148651775452014-03-22T19:13:23.331+05:302014-03-22T19:13:23.331+05:30ಮನದ ಆಳದಲ್ಲಿ ಹೂತಿಡಲು ತೆಗೆಯುವ ಗುಣಿಗಳು ಕೂಡ ಹಾಗೆಯೇ.. ಯ...ಮನದ ಆಳದಲ್ಲಿ ಹೂತಿಡಲು ತೆಗೆಯುವ ಗುಣಿಗಳು ಕೂಡ ಹಾಗೆಯೇ.. ಯಾರದೋ, ಅಥವಾ ಯಾವುದಕ್ಕೋ ಬೇಡವಾದ ಸಂಗತಿಗಳನ್ನು ಹೂತು ಹಾಕಲು ಇಂತಹಹ ನಿಸ್ವಾರ್ಥ ಗುನಿಗಳು ಬೇಕಾಗುತ್ತವೆ..

ನಿಮ್ಮ ಯೋಚನಾ ಲಹರಿ ಕನ್ಯಾಕುಮಾರಿಯಿಂದ ಎವರೆಸ್ಟ್ ತನಕ ಹರಿಯುವ ಪರಿ ನಮ್ಮನ್ನು ಅಚ್ಚರಿ ಲೋಕಕ್ಕೆ ದೂಡುತ್ತದೆ.. ಎಲ್ಲಿಂದ ಶುರುಮಾಡುವ ಯೋಚನೆಗಳು ಎಲ್ಲಿಗೆ ಮುತ್ತುತ್ತವೆ ಮತ್ತು ಎಲ್ಲಿಗೆ ಮುಟ್ಟುತ್ತವೆ..

ಸೂಪರ್ ಬದರಿ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7161430807254708505.post-47950400841270438702014-02-22T12:21:32.008+05:302014-02-22T12:21:32.008+05:30ಸಣ್ಣದೊ೦ದು ವಸ್ತುವನ್ನಿಟ್ಟುಕೊ೦ಡು, ಇಷ್ಟೆಲ್ಲಾ ಭಾವವೈವಿಧ್...ಸಣ್ಣದೊ೦ದು ವಸ್ತುವನ್ನಿಟ್ಟುಕೊ೦ಡು, ಇಷ್ಟೆಲ್ಲಾ ಭಾವವೈವಿಧ್ಯತೆ ಹೊಮ್ಮಿಸಬಹುದೆ ?

ಬ೦ಡೆಯಡಿಯ ಜೀವಜಲವ ಚಿಮ್ಮಿಸುವ ಬೋರ್ವೆಲ್ಲು
ಚಪ್ಪರವ ಹೊರುವ ಸ೦ಭ್ರಮದಲ್ಲಿ ಬಿದಿರ ಬೊ೦ಬು
ಗಡಿಯಲ್ಲಿ ಅವಿರತ ಅಮ್ಮನ೦ತೆ ಕಾಯುವ ಬಾವುಟ

'ಗುಳಿ'ಯೊಡೆದು ಮು೦ದುವರೆಯುವ ಅಗಣಿತ
ಕಾರ್ಯಗಳನ್ನೆಲ್ಲಾ ಸವಿವರ ಬರೆದಿದ್ದೀರಿ.

ಸು೦ದರವಾಗಿದೆ ಸರ್.Anonymoushttps://www.blogger.com/profile/15669118906546970699noreply@blogger.comtag:blogger.com,1999:blog-7161430807254708505.post-46957070701886457382014-02-09T14:02:20.533+05:302014-02-09T14:02:20.533+05:30ಅಗೆಯುವಾಗ ಸಣ್ಣದಾಗಿದ್ದರೆ ತೂತು .. ಆಮೇಲೆ ಗುಂಡಿ , ದೊಡ್ಡ...ಅಗೆಯುವಾಗ ಸಣ್ಣದಾಗಿದ್ದರೆ ತೂತು .. ಆಮೇಲೆ ಗುಂಡಿ , ದೊಡ್ಡದಾಗುತ್ತಾ ಹಳ್ಳ, ಕೆರೆ ನದಿ ಸರೋವರ ಸಾಗರ ... ಸೃಷ್ಟಿಯ ಅತ್ಯದ್ಭುತ ಮಾನವನ ಅವಶ್ಯಕತೆಗಳಿಗೆ ತಕ್ಕಂತೆ ಹಾಗೂ ಉಳ್ಳವರು ಬಲ್ಲವರು ಗುರುತಿಸಿಕೊಂಡಂತೆ .. ಹುಟ್ಟುವಲ್ಲಿ ಶಿಲೆಯ ಪ್ರತಿಮೆಯು ಕಳೆದುಕೊಳ್ಳುವುದು ಕಲ್ಲುಬಂಡೆ ತನ್ನ ನೈಜ ರೂಪವನ್ನು .. !!

ಸೌಂದರ್ಯ ಹಾಗೂ ಅಶ್ಚರ್ಯ ಎರಡನ್ನೂ ಕಾಣಿಸಿಕೊಟ್ಟ ಕವನ ಅತೀ ಸೊಗಸಾಗಿದೆ ಸರ್ .. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-7161430807254708505.post-35103147613409008962014-02-06T14:30:14.392+05:302014-02-06T14:30:14.392+05:30ತುಂಬಾ ಚನ್ನಾಗಿದೆ....ಸಖತ್ ಇಷ್ಟ ಆಯ್ತು ಸರ್... :)ತುಂಬಾ ಚನ್ನಾಗಿದೆ....ಸಖತ್ ಇಷ್ಟ ಆಯ್ತು ಸರ್... :)ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-7161430807254708505.post-81537798181132264542014-02-04T19:54:21.715+05:302014-02-04T19:54:21.715+05:30ಪ್ರತಿ ಗುಣಿಗೂ ಅದರದದೇ
ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
ನೆ...ಪ್ರತಿ ಗುಣಿಗೂ ಅದರದದೇ
ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
ನೆಲಕೆ ಅಹಮಿಲ್ಲ ಅರೆಕ್ಷಣವೂ
ಅಗೆವುವವನ ಭಾವಕನುಗುಣ
ಪ್ರಾಪ್ತಿ ಫಲಾಫಲವೂ...

ಈ ಸಾಲುಗಳು ತುಂಬಾ ಸೊಗಸಾಗಿ ಮೂಡಿ ಬಂದಿವೆ..ಮಂಜು ಹಿಚ್ಕಡ್https://www.blogger.com/profile/14348629986585766687noreply@blogger.comtag:blogger.com,1999:blog-7161430807254708505.post-5318358014267513752014-02-03T14:22:41.767+05:302014-02-03T14:22:41.767+05:30ಇಷ್ಟ ಆಯ್ತು. ಇಷ್ಟ ಆಯ್ತು. Swarnahttps://www.blogger.com/profile/07755878001911618838noreply@blogger.comtag:blogger.com,1999:blog-7161430807254708505.post-81650791824305146922014-02-02T20:27:32.656+05:302014-02-02T20:27:32.656+05:30ಕವನ ಓದುಗನನ್ನು ಯೋಚಿಸುವಂತೆ ಮಾಡುತ್ತದೆ.. ಬಹಳ ಚೆನ್ನಾಗಿದ...ಕವನ ಓದುಗನನ್ನು ಯೋಚಿಸುವಂತೆ ಮಾಡುತ್ತದೆ.. ಬಹಳ ಚೆನ್ನಾಗಿದೆ ಸಾಲುಗಳು. :)Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-7161430807254708505.post-88901531044813473142014-02-02T20:01:11.501+05:302014-02-02T20:01:11.501+05:30ನೆಲಕೆ ಅಹಮಿಲ್ಲ ಅರೆಕ್ಷಣವೂ.......
ಅದಕ್ಕೆ ಅಕೆಯನ್ನು ಭೂಮ...ನೆಲಕೆ ಅಹಮಿಲ್ಲ ಅರೆಕ್ಷಣವೂ.......
ಅದಕ್ಕೆ ಅಕೆಯನ್ನು ಭೂಮಿತಾಯಿ ಎನ್ನುತ್ತೇವೆ.......
ಅರ್ಥಪೂರ್ಣವದ ಕವನ ಸಾರ್....ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-7161430807254708505.post-23517890111306712532014-02-02T15:26:16.395+05:302014-02-02T15:26:16.395+05:30ಪ್ರತಿಯೊಂದು ಸಾಂದರ್ಬಿಕ ಚರಣಗಳು ಮಾರ್ಮಿಕವಾಗಿ ಸತ್ಯವನ್ನು ...ಪ್ರತಿಯೊಂದು ಸಾಂದರ್ಬಿಕ ಚರಣಗಳು ಮಾರ್ಮಿಕವಾಗಿ ಸತ್ಯವನ್ನು ಹೊರಗೆಡವುತ್ತಿದೆ.
ನಿಮ್ಮ ಈ ಸಾರಾಂಶ ನನಗೆ ತುಂಬಾ ಹಿಡಿಸಿತು. ವಾಹ್ ! ಅದ್ಭುತ

ಪ್ರತಿ ಗುಣಿಗೂ ಅದರದದೇ ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
ನೆಲಕೆ ಅಹಮಿಲ್ಲ ಅರೆಕ್ಷಣವೂ, ಅಗೆವುವವನ ಭಾವಕನುಗುಣ
ಪ್ರಾಪ್ತಿ ಫಲಾಫಲವೂ...Anonymousnoreply@blogger.comtag:blogger.com,1999:blog-7161430807254708505.post-73596977075930295652014-02-02T12:48:25.863+05:302014-02-02T12:48:25.863+05:30ತುಂಬಾ ಚೆನ್ನಾಗಿದೆ , ಗುಳಿ ಎನ್ನುವ ಪದದಲ್ಲೇ ಅನೇಕ ಅರ್ಥಗಳ...ತುಂಬಾ ಚೆನ್ನಾಗಿದೆ , ಗುಳಿ ಎನ್ನುವ ಪದದಲ್ಲೇ ಅನೇಕ ಅರ್ಥಗಳನ್ನ ಹೊರ ಹೊಮ್ಮಿಸಿರುವಿರಿ . Vinod Kumar Bangalorehttps://www.blogger.com/profile/02084612674543981235noreply@blogger.comtag:blogger.com,1999:blog-7161430807254708505.post-69514138315156200062014-02-02T11:52:50.318+05:302014-02-02T11:52:50.318+05:30ತುಂಬಾ ಅರ್ಥಪೂರ್ಣವಾದ ಕವನ ಸರ್ತುಂಬಾ ಅರ್ಥಪೂರ್ಣವಾದ ಕವನ ಸರ್ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7161430807254708505.post-53132366169099177652014-02-02T11:20:33.379+05:302014-02-02T11:20:33.379+05:30ಪ್ರತಿ ಗುಣಿಗೂ ಅದರದದೇ
ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
ನೆ...ಪ್ರತಿ ಗುಣಿಗೂ ಅದರದದೇ
ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
ನೆಲಕೆ ಅಹಮಿಲ್ಲ ಅರೆಕ್ಷಣವೂ
ಅಗೆವುವವನ ಭಾವಕನುಗುಣ
ಪ್ರಾಪ್ತಿ ಫಲಾಫಲವೂ...
ಸರ್, ಈ ಸಾಲುಗಳು ಚಿಂತಂಗೆ ವಸ್ತು.
ಚೆನ್ನಿದೆ ವಿಚಾರದ ಕವಿತೆ.
ಪ್ರಸಾದ್.Anonymousnoreply@blogger.comtag:blogger.com,1999:blog-7161430807254708505.post-218163514132770942014-02-02T11:19:14.042+05:302014-02-02T11:19:14.042+05:30ಪ್ರತಿ ಗುಣಿಗೂ ಅದರದದೇ
ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
ನೆ...ಪ್ರತಿ ಗುಣಿಗೂ ಅದರದದೇ
ಉದ್ಧಿಶ್ಯ ವ್ಯಾಪ್ತಿ ವಿಸ್ತಾರ,
ನೆಲಕೆ ಅಹಮಿಲ್ಲ ಅರೆಕ್ಷಣವೂ
ಅಗೆವುವವನ ಭಾವಕನುಗುಣ
ಪ್ರಾಪ್ತಿ ಫಲಾಫಲವೂ... ಸರ್, ಈ ಸಾಲುಗಳು ಚಿಂತನೆಗೆ ವಸ್ತು. ಚೆನ್ನಿದೆ ವಿಚಾರ ಕವಿತೆ.
ಪ್ರಾಸದ್.
Anonymousnoreply@blogger.comtag:blogger.com,1999:blog-7161430807254708505.post-59952064801830016072014-02-02T11:03:35.331+05:302014-02-02T11:03:35.331+05:30ಕವನ ಅದ್ಭುತವಾಗಿದೆ. ಇಷ್ಟವಾಯಿತು...
... ಸಿದ್ಧಲಿಂಗಸ್ವಾಮ...ಕವನ ಅದ್ಭುತವಾಗಿದೆ. ಇಷ್ಟವಾಯಿತು...
... ಸಿದ್ಧಲಿಂಗಸ್ವಾಮಿ ಎಚ್ ಇAnonymousnoreply@blogger.comtag:blogger.com,1999:blog-7161430807254708505.post-85096029558056798612014-02-01T04:44:54.957+05:302014-02-01T04:44:54.957+05:30ತುಂಬಾ ಇಷ್ಟ ಆಯ್ತು ಸರ್ ನಿಮ್ಮ ಕವನ...ತುಂಬಾ ಇಷ್ಟ ಆಯ್ತು ಸರ್ ನಿಮ್ಮ ಕವನ...Vg Bingihttps://www.blogger.com/profile/15596112457047221973noreply@blogger.comtag:blogger.com,1999:blog-7161430807254708505.post-84874224430670568142014-01-31T17:47:47.366+05:302014-01-31T17:47:47.366+05:30ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷಿಸುವ ನಾವು , ಆ ವಿಷಯಗಳಲ...ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷಿಸುವ ನಾವು , ಆ ವಿಷಯಗಳಲ್ಲೇ ಎಷ್ಟೋ ವಿಷಯ ಅಡಗಿರುತ್ತದೆ, ಅವುಗಳನ್ನು ಗಮನಿಸಿ ನಿಮ್ಮ ಕವನದಲ್ಲಿ ಹಿಡಿದಿಟ್ಟು, ಜನರಿಗೆ ಕವನದ ರೂಪದಲ್ಲಿ ಹಂಚುವ ನಿಮ್ಮ ಕಲೆ, ಎಲ್ಲರೂ ತಲೆದೂಗುವಂತಹದ್ದು. ಮತ್ತೊಮ್ಮೆ " ಜೈ ಹೊ " Sunil R Agadi (Bhavapriya)https://www.blogger.com/profile/11646480290986801311noreply@blogger.comtag:blogger.com,1999:blog-7161430807254708505.post-16003744371633394292014-01-31T16:47:23.460+05:302014-01-31T16:47:23.460+05:30ಇಷ್ಟೇ ಅಗಲಕೆ ಗಡಾರಿಯನಿಳಿಸಿ
ಮೊಳಕೈ ಆಳಕೆ ನೆಟ್ಟ ಬೊಂಬು ಕಂ...ಇಷ್ಟೇ ಅಗಲಕೆ ಗಡಾರಿಯನಿಳಿಸಿ
ಮೊಳಕೈ ಆಳಕೆ ನೆಟ್ಟ ಬೊಂಬು ಕಂಬಕೆ
ಚಪ್ಪರ ಹೊರುವ ಸಂಭ್ರಮ,

Emba modala saalugalalle kaviteya sambrama kaanabahudu. Bhoomiya padara seeluva gadaari, bore ivugalellavoo jeeva taledive. Pratiyondu gundigoo tannade aada kate ide. saarthakate ide endu vivarisuvudu. RAGHAVENDRA Rhttps://www.blogger.com/profile/07407416181076594587noreply@blogger.comtag:blogger.com,1999:blog-7161430807254708505.post-79736198788460599252014-01-31T16:15:58.267+05:302014-01-31T16:15:58.267+05:30ಬದರಿಯವರಂದ ಮತ್ತೊಂದು ಸಿಕ್ಸರ್ !!! :-)ಬದರಿಯವರಂದ ಮತ್ತೊಂದು ಸಿಕ್ಸರ್ !!! :-)Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7161430807254708505.post-25668214920214730982014-01-31T15:25:46.042+05:302014-01-31T15:25:46.042+05:30ಚಂದವಿದೆ ಬದರಿ ಸರ್..
ನಿಮ್ಮಿಂದ ಕಲಿಯುವುದು ಬಹಳವಿದೆ. ಕವನ...ಚಂದವಿದೆ ಬದರಿ ಸರ್..
ನಿಮ್ಮಿಂದ ಕಲಿಯುವುದು ಬಹಳವಿದೆ. ಕವನಕ್ಕೆ ವಿಭಿನ್ನ ವಸ್ತುವಿನ ಆಯ್ಕೆ ಮತ್ತದರ ಪ್ರಸ್ತುತಿ.. ಇಷ್ಟವಾಯ್ತು ಸರ್.. ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7161430807254708505.post-67992605114451244842014-01-31T14:53:54.059+05:302014-01-31T14:53:54.059+05:30ಬಂಡೆ ತಳದಿ ನೀರುಕ್ಕಿಸೋ ಜೀವಜಲ,
ಅದರಾಗಮನವನೇ ಕಾದ ಆ ಒಬ್ಬಂ...ಬಂಡೆ ತಳದಿ ನೀರುಕ್ಕಿಸೋ ಜೀವಜಲ,
ಅದರಾಗಮನವನೇ ಕಾದ ಆ ಒಬ್ಬಂಟಿ
ಬೀಜಕೆ ಗದ್ದೆ ಸಾಲಲಿ ಚಿಗುರಿಕೊಂಡು
ರಾಶಿ ಕಾಳುಗಳಾಗುವ ನಿಸ್ವಾರ್ಥ ಹಂಬಲ
.........ಅದ್ಭುತವಾದ ಸಾಲುಗಳು ಬದರಿ. ಚೆನ್ನಾಗಿದೆ ಕವನ

ಮಾಲತಿ ಎಸ್nenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-7161430807254708505.post-6017092732509276002014-01-31T14:13:36.826+05:302014-01-31T14:13:36.826+05:30ಪದಗಳು -ಭಾವುಕತೆ ಎಲ್ಲವು ಚಂದವಾಗಿದೆ
Jayashreeಪದಗಳು -ಭಾವುಕತೆ ಎಲ್ಲವು ಚಂದವಾಗಿದೆ
JayashreeAnonymousnoreply@blogger.comtag:blogger.com,1999:blog-7161430807254708505.post-79866509300959649702014-01-31T14:03:18.276+05:302014-01-31T14:03:18.276+05:30ಆಳ ಅಗಲ ವಿಸ್ತಾರಗಳ ಗಣಿತಕ್ಕೆ ಸಿಗದ ಗುಣಿಯನ್ನು ಹರವಿಟ್ಟಿದ...ಆಳ ಅಗಲ ವಿಸ್ತಾರಗಳ ಗಣಿತಕ್ಕೆ ಸಿಗದ ಗುಣಿಯನ್ನು ಹರವಿಟ್ಟಿದ್ದೀರಿ. ನಾವೂ ಬಿದ್ದು ಭೂಮಿತಾಯಿಗೆ ಉಘೇ ಎಂದೆವು.ನೂತನhttps://www.blogger.com/profile/04461194237618177888noreply@blogger.comtag:blogger.com,1999:blog-7161430807254708505.post-3311346810334288292014-01-31T13:52:57.366+05:302014-01-31T13:52:57.366+05:30Sooperb!... ಬಹಳ ಚೆನ್ನಾಗಿದೆ, ಕವನ.... ಮತ್ತೊಮ್ಮೆ ವಿಭಿ...Sooperb!... ಬಹಳ ಚೆನ್ನಾಗಿದೆ, ಕವನ.... ಮತ್ತೊಮ್ಮೆ ವಿಭಿನ್ನ ವಸ್ತು ವಿಷಯಗಳ ಹೂರಣ, ಬದರಿ ಕವನ :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7161430807254708505.post-28164683206302585442014-01-31T13:20:03.524+05:302014-01-31T13:20:03.524+05:30:-):-):-):-)ಚಿನ್ಮಯ ಭಟ್https://www.blogger.com/profile/16355191430201446925noreply@blogger.com