tag:blogger.com,1999:blog-7161430807254708505.post694624758523251268..comments2023-12-09T20:48:28.352+05:30Comments on ಬದರಿನಾಥ ಪಳವಳ್ಳಿಯ ಸಮಗ್ರ : ಅಲಾ ಬೆಂಗಳೂರೇ...Badarinath Palavallihttp://www.blogger.com/profile/06134535730447920619noreply@blogger.comBlogger4125tag:blogger.com,1999:blog-7161430807254708505.post-22874127443306451222012-07-22T19:13:48.808+05:302012-07-22T19:13:48.808+05:30Sundara Lekhana...Sundara Lekhana...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7161430807254708505.post-4069570905684896752012-07-16T04:46:58.071+05:302012-07-16T04:46:58.071+05:30ಕೆಲವು ಕಾರಣಗಳಿಗೆ ಬೆಂಗಳೂರು ಅಪರಿಚಿತ ಹೌದು ಸರ್.. ಹಾಗೆಯೇ...ಕೆಲವು ಕಾರಣಗಳಿಗೆ ಬೆಂಗಳೂರು ಅಪರಿಚಿತ ಹೌದು ಸರ್.. ಹಾಗೆಯೇ ಹೊಸತನವನ್ನು ಸೃಷ್ಟಿ ಮಾಡುವ ಸ್ಥಳವೂ ಹೌದು .. :)<br />ಬೇರೆ ಕಡೆಗಳಲ್ಲೂ ಹೊಸತನವನ್ನು ಹುಟ್ಟುಹಾಕಬಹುದು.. ಆದರೆ ಇಲ್ಲಿ ಏನನ್ನೇ ಮಾಡಿದರೂ ಅದಕ್ಕೆ ತಕ್ಕ ಪರಿಣಾಮ ಕ್ಷಣ ಮಾತ್ರದಲ್ಲೇ ದೊರಕುವ ಜಾಗ.. & ಇನ್ನೂ ಕೆಲವೊಮ್ಮೆ ಅಪರಿಚಿತ ಅನ್ನಿಸಿದಾಗ ಬದುಕಿನಲ್ಲಿ ಹೊಸದನ್ನು ಕಂಡಂತೆ , ಏನೋ ತಿಳಿಯದ ವಿಷಯಗಳ ಪತ್ತೆ ಹಚ್ಚಿದಂತೆ , ಅಪರೂಪಕ್ಕೊಮೆ ಯಾವುದೋ ಒಂದು ನಿಮಿಷ ನಾವೇ ವಿಜ್ಞಾನಿಗಳು ಅನ್ನುವಂತೆ ಊಹೆಗಳನ್ನು ಮಾಡಲಾರಂಭಿಸುತ್ತೇವೆ.. ಹಾಗೆಯೇ ಜೊತೆಯಲ್ಲಿ ನಾವು ಹುಟ್ಟಿ ಬೆಳೆದ ನಮ್ಮೂರೇ ನಮಗೆ ಚೆಂದ ಎನ್ನುವಂತೆ ಕೆಲವೊಮ್ಮೆ ಅನಿಸುತ್ತದೆ.. ಅದಕ್ಕೆ ನಮ್ಮವರು ಮತ್ತು ನಮ್ಮ ಇಚ್ಚಾನುಸಾರ ಖುಷಿಯನ್ನು ಹೊಂದುವ ಘಟನೆಗಳು ಕಾರಣ ಆಗುತ್ತವೆ.. ಸರ್.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-7161430807254708505.post-80632431408156837252012-07-10T16:45:45.951+05:302012-07-10T16:45:45.951+05:30ಬೆಂಗಳೂರು ಇತ್ತೀಚೆಗೆ concrete jungle ಹಾಗು ಜನಾರಣ್ಯವಾಗ...ಬೆಂಗಳೂರು ಇತ್ತೀಚೆಗೆ concrete jungle ಹಾಗು ಜನಾರಣ್ಯವಾಗಿದೆ. ನಿಮ್ಮ ಲೇಖನ ವಾಸ್ತವಕ್ಕೆ ಹಿಡಿದ ಕನ್ನಡಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7161430807254708505.post-85109988167392144312012-07-08T21:59:59.122+05:302012-07-08T21:59:59.122+05:30ಬದರಿನಾಥ್ ಸರ್,
ನಿಮ್ಮ ಈ ಪುಟ್ಟ ಲೇಖನವನ್ನು ಓದಿದಾಗ ನನಗೂ ...ಬದರಿನಾಥ್ ಸರ್,<br />ನಿಮ್ಮ ಈ ಪುಟ್ಟ ಲೇಖನವನ್ನು ಓದಿದಾಗ ನನಗೂ ಹಾಗೆ ಅನ್ನಿಸುತ್ತದೆ...ನಿಮ್ಮ ಅನುಭವಗಳು ಅನೇಕರ ಬೆಂಗಳೂರಿನ ಅನುಭವಗಳಾಗಿವೆ...shivu.khttps://www.blogger.com/profile/02536252774463776294noreply@blogger.com