tag:blogger.com,1999:blog-7161430807254708505.post2359203428506359673..comments2023-12-09T20:48:28.352+05:30Comments on ಬದರಿನಾಥ ಪಳವಳ್ಳಿಯ ಸಮಗ್ರ : ಅಪ್ಪ...Badarinath Palavallihttp://www.blogger.com/profile/06134535730447920619noreply@blogger.comBlogger31125tag:blogger.com,1999:blog-7161430807254708505.post-36681068389022573652016-06-21T09:27:33.679+05:302016-06-21T09:27:33.679+05:30ನನ್ನ ಮೂರನೇ ಅಣ್ಣ ಮಕ್ಕಳ ತಜ್ಞ ಡಾ. ಪಿ.ಎನ್. ಗೋವಿಂದರಾಜುಲ...ನನ್ನ ಮೂರನೇ ಅಣ್ಣ ಮಕ್ಕಳ ತಜ್ಞ ಡಾ. ಪಿ.ಎನ್. ಗೋವಿಂದರಾಜುಲು ಬರೆಯುತ್ತಾರೆ:

Badri's feelings are true.my memories roll back to 1973.My father died on 23rd aug.1973 at Victoria hospital due to Hepatitis and it's complications.I have the greatest satisfaction of having served him till he died and was duly assisted by muddu.Almost all the senior doctors came helped me and they also deeply mourned his death.Kvvenkata ramaiah helped us to shift the body to my village.The whole vilage cried.I took the Asthis to Srirangapatna and performed the rituals.Badri was a child of 3 years.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7161430807254708505.post-12142137068436278142016-06-21T09:25:54.825+05:302016-06-21T09:25:54.825+05:30ವಿಶಾಲ ಅತ್ತಿಗೆ ಬರೆಯುತ್ತಾರೆ:
Badri super baraha ,I ...ವಿಶಾಲ ಅತ್ತಿಗೆ ಬರೆಯುತ್ತಾರೆ:

Badri super baraha ,I went through all the replies in fb yellara baraha thumba chenagithuBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7161430807254708505.post-16964755087590821912016-06-21T09:24:45.783+05:302016-06-21T09:24:45.783+05:30ನನ್ನ ಐದನೇ ಅಣ್ಣ ಮುದ್ದುರಾಮ ಗುಪ್ತ ಬರೆಯುತ್ತಾರೆ:
My fa...ನನ್ನ ಐದನೇ ಅಣ್ಣ ಮುದ್ದುರಾಮ ಗುಪ್ತ ಬರೆಯುತ್ತಾರೆ:

My father is always a great father, his thoughts, views and work are leads to future development. Hats off to him. We need his blessings. And also I remember today my brother Govindanna .

Badari your words on father more than impressive, it is true. Thanks for more information and remembering. Our blessings always to you.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7161430807254708505.post-9703321145760616452014-06-16T12:23:52.876+05:302014-06-16T12:23:52.876+05:30ನಾವು ವರ್ಷಕ್ಕೊಮ್ಮೆ ಕಳೆದುಕೊಂದವರನ್ನು ತಿಥಿಯ ರೂಪದಲ್ಲಿ ...ನಾವು ವರ್ಷಕ್ಕೊಮ್ಮೆ ಕಳೆದುಕೊಂದವರನ್ನು ತಿಥಿಯ ರೂಪದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದುದನ್ನೇ ಅವರು " ಡೇ " ಗಳಾಗಿ ಮಾಡಿ ಬದುಕಿರುವಾಗಲೇ ನಮ್ಮ ಕೃತಜ್ಞತೆ ಅರ್ಪಿಸಲು ಸಹಾಯಮಾಡಿಕೊಟ್ಟಿದ್ದಾರೆ ಅಂದುಕೊಳ್ಳಬಾರದೇಕೆ? ಕ್ಷಣಕ್ಷಣವೂ ಹೆಜ್ಜೆಹೆಜ್ಜೆಗೂ ನೆನಪಾಗುವ ಅಮ್ಮ ಅಪ್ಪನನ್ನು ಕುರಿತು ಎದುರಿಗೆ ಹೇಳಲಾಗದ ಎಷ್ಟೋ ಗೆಳೆಯರು ನಮ್ಮೊಡನಿದ್ದಾರೆ. ಪಾಪ ಅವರುಗಳು ತಮ್ಮ ತಂದೆತಾಯಿಗೆ ಹೃದಯಪೂರ್ವಕ ನಮನ ಸಲ್ಲಿಸಲು ಇದೊಂದು ಮಾರ್ಗ ಎನಿಸುವುದು. ಇದ್ದಿದ್ದರೆ ಶತಾಯುಷಿಗಳ ಗುಂಪಿಗೆ ಸೇರುತ್ತಿದ್ದ ನಿಮ್ಮ ತಂದೆಯವರ ವಿಚಾರ ತಿಳಿದು ಸಂತೋಷವಾಯ್ತು ಬದರಿ ಸರ್.. Anonymoushttps://www.blogger.com/profile/14797295494885359777noreply@blogger.comtag:blogger.com,1999:blog-7161430807254708505.post-87324246261202231902014-06-16T11:51:47.040+05:302014-06-16T11:51:47.040+05:30ಅಪ್ಪನ ನೆನಪಿನ ಅಮೃತಾ,,, ಸುಂದರವಾಗಿದೆ ಪಲವಳ್ಳಿ ಸರ್,,,,ಅಪ್ಪನ ನೆನಪಿನ ಅಮೃತಾ,,, ಸುಂದರವಾಗಿದೆ ಪಲವಳ್ಳಿ ಸರ್,,,,Anonymousnoreply@blogger.comtag:blogger.com,1999:blog-7161430807254708505.post-88324271293951094422014-06-16T11:14:49.374+05:302014-06-16T11:14:49.374+05:30ತಂದೆಯ ನೆನಪು ಎಂದಿಗೂ ಮಾಸದು. ಲೇಖನ ಚೆನ್ನಾಗಿ ಮೂಡಿ ಬಂದಿದ...ತಂದೆಯ ನೆನಪು ಎಂದಿಗೂ ಮಾಸದು. ಲೇಖನ ಚೆನ್ನಾಗಿ ಮೂಡಿ ಬಂದಿದೆ Suprabha Suthani Matthttps://www.blogger.com/profile/15309731331383027679noreply@blogger.comtag:blogger.com,1999:blog-7161430807254708505.post-32132471120974708702014-06-15T18:41:12.875+05:302014-06-15T18:41:12.875+05:30a salute your father... may his soul rest in peace...a salute your father... may his soul rest in peace.... uttama lekhana...
ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7161430807254708505.post-84788669758396650172014-06-15T16:24:48.348+05:302014-06-15T16:24:48.348+05:30ಜೀವನ ಕೆಲವು ಪಾತ್ರಗಳೇ ಹಾಗೆ, ಅವರು ಇಲ್ಲದಿದ್ದರೆ ಏನೋ ಕಮ್...ಜೀವನ ಕೆಲವು ಪಾತ್ರಗಳೇ ಹಾಗೆ, ಅವರು ಇಲ್ಲದಿದ್ದರೆ ಏನೋ ಕಮ್ಮಿ ಅನ್ನೋ ಭಾವ ಹೋಗುವುದೇ ಇಲ್ಲ. ನೆನಪಿರದ ಒಂದು ಜೀವದ ಕೆಲವು ತುಣುಕುಗಳನ್ನು ಜೋಪಾನವಾಗಿತ್ತು ಕೊಂಡಿದ್ದವರು ಇಂದು ನಮ್ಮೊಂದಿಗೆ ಹಂಚಿಕೊಂಡಿದಕ್ಕೆ ಥ್ಯಾಂಕ್ಸ್. ನಿಮಗೂ ಅಪ್ಪನ ದಿನದ ಶುಭಾಶಗಳು. Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-7161430807254708505.post-80748866801191565132014-06-15T14:11:41.695+05:302014-06-15T14:11:41.695+05:30ಎಷ್ಟೊಂದು ಅಪ್ಪಂದಿರು ಅವರವರ ಮಕ್ಕಳ ನೆನಪಿನಲ್ಲಿ ಮಾತ್ರ ಬ...ಎಷ್ಟೊಂದು ಅಪ್ಪಂದಿರು ಅವರವರ ಮಕ್ಕಳ ನೆನಪಿನಲ್ಲಿ ಮಾತ್ರ ಬದುಕಿದ್ದಾರೆ Parthasarathyhttps://www.blogger.com/profile/11554500460002596322noreply@blogger.comtag:blogger.com,1999:blog-7161430807254708505.post-5470743272044083022012-08-16T09:59:42.815+05:302012-08-16T09:59:42.815+05:30'ಭರಿಯಾಚ ಪರಮ ಸಖ' ಹಾಗೆಯೇ ತಂದೆ ಕೂಡ.'ಭರಿಯಾಚ ಪರಮ ಸಖ' ಹಾಗೆಯೇ ತಂದೆ ಕೂಡ.
Prasadnoreply@blogger.comtag:blogger.com,1999:blog-7161430807254708505.post-65896292923103664512012-08-13T16:16:21.737+05:302012-08-13T16:16:21.737+05:30ತಂದೆಯವರ ನೆನಪು, ಅವರ ಸಾಧನೆಗಳು, ಅಣ್ಣಂದಿರು ಅತ್ತಿಗೆಯರನ್...ತಂದೆಯವರ ನೆನಪು, ಅವರ ಸಾಧನೆಗಳು, ಅಣ್ಣಂದಿರು ಅತ್ತಿಗೆಯರನ್ನು ನೆನಪಿಸಿಕೊಂಡು ಬರೆದ ಲೇಖನ....
ಹಾಗೆ ಮನ ಮುಟ್ಟಿತು ಸರ್...
ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7161430807254708505.post-57848241912127775382012-08-13T12:54:40.663+05:302012-08-13T12:54:40.663+05:30ನಿಮ್ಮ ತಂದೆಯವರಿಗೆ ನಮ್ಮದೊಂದು ಪುಟ್ಟ ನಮನ... ತಂದೆಯ ನಂತರ...ನಿಮ್ಮ ತಂದೆಯವರಿಗೆ ನಮ್ಮದೊಂದು ಪುಟ್ಟ ನಮನ... ತಂದೆಯ ನಂತರದ ದಿನಗಳಲ್ಲಿ ನಿಮ್ಮಲ್ಲಿ ಯಾವುದೇ ಕೊರತೆ ಇಲ್ಲದಂತೆ ಅಣ್ಣ ಅತ್ತಿಗೆಯರು ಸಾಕಿದರು ಎಂಬ ಮಾತು ಖುಶಿ ಕೊಡುತ್ತೆ ಸಾರ್.. ಈಗಿನ ಕಾಲದಲ್ಲಿ ಹತ್ತಿದ ಏಣಿಯನ್ನೇ ಒದೆಯುವಂತಹ ಜನರು ಇದ್ದಾರೆ ಅಂತಹದರಲ್ಲಿ ನೀವು ಅವರನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಲಿದ್ದೀರಿ. ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7161430807254708505.post-87404687720475318512012-08-13T11:14:25.162+05:302012-08-13T11:14:25.162+05:30appa amma ibbaroo makkalige eredu kannugaliddante....appa amma ibbaroo makkalige eredu kannugaliddante..adaralli ondannu kaledukondaroo,aaguva novu......helalaagadu..nimma thandeyavarige nanna shraddhaanjaliyannu arpisuttene.ushodayahttps://www.blogger.com/profile/14555539840345014385noreply@blogger.comtag:blogger.com,1999:blog-7161430807254708505.post-38944750734306906832012-08-12T20:17:38.507+05:302012-08-12T20:17:38.507+05:30ಸ್ವಲ್ಪ ಬೇಸರವಾಯಿತು ಓದುತ್ತಾ.. ಅಗಲುವಿಕೆ ಮತ್ತದರ ನೆನಪು ...ಸ್ವಲ್ಪ ಬೇಸರವಾಯಿತು ಓದುತ್ತಾ.. ಅಗಲುವಿಕೆ ಮತ್ತದರ ನೆನಪು ಬೇಸರವನ್ನೇ ತರುವುದಲ್ಲವೇ.. ಆ ಕಾರಣಕ್ಕಾಗಿ ಆಗಿರಬಹುದು..
ಕೆಲವರು ಎದುರಿಗಿರದಿದ್ದರೂ ಅವರ ನೆನಪುಗಳು ಎಂದೂ ಕಾಡುತ್ತಾ, ಸಲಹುತ್ತಾ ಇರುತ್ತದೆ..prashastihttps://www.blogger.com/profile/11208960340052384306noreply@blogger.comtag:blogger.com,1999:blog-7161430807254708505.post-10527966718130159502012-08-11T17:48:27.474+05:302012-08-11T17:48:27.474+05:30ಬದರಿನಾಥರೆ,
ನಿಮ್ಮ ನೆನಪು ಕಂಬನಿಯಾಗಿ ಈ ಲೇಖನದಲ್ಲಿ ಚಿಮ್ಮ...ಬದರಿನಾಥರೆ,
ನಿಮ್ಮ ನೆನಪು ಕಂಬನಿಯಾಗಿ ಈ ಲೇಖನದಲ್ಲಿ ಚಿಮ್ಮಿದೆ. ನಿಮ್ಮ ಜೊತೆಗೆ ನನ್ನದೂ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7161430807254708505.post-35521102053914449612012-08-11T12:53:16.226+05:302012-08-11T12:53:16.226+05:30ತಂದೆಯನ್ನು ನೆನೆಸಿ ಬರೆದ ಚಂದದ ಬರಹ ಬದರಿ ಭೈಯ್ಯ...
ಮಾಲತಿ...ತಂದೆಯನ್ನು ನೆನೆಸಿ ಬರೆದ ಚಂದದ ಬರಹ ಬದರಿ ಭೈಯ್ಯ...
ಮಾಲತಿ ಎಸ್.nenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-7161430807254708505.post-20958309750427574982012-08-10T20:26:21.041+05:302012-08-10T20:26:21.041+05:30ಕಣ್ಣು ತೇವವಾದವು. ನನಗನಿಸುವಂತೆ ಪರ ದಂತೆ ಅಪರ ಕರ್ಮವು ಅಗತ...ಕಣ್ಣು ತೇವವಾದವು. ನನಗನಿಸುವಂತೆ ಪರ ದಂತೆ ಅಪರ ಕರ್ಮವು ಅಗತ್ಯವಾದುದು. ಅಪ್ಪನ ನೆನಪದು ಆಗಾಧ.
-ಅನೀಲ ತಾಳಿಕೋಟಿ
http://karitopi.blogspot.com/Anil Talikotihttps://www.blogger.com/profile/08555510641701557566noreply@blogger.comtag:blogger.com,1999:blog-7161430807254708505.post-15575433975596550792012-08-10T19:35:47.439+05:302012-08-10T19:35:47.439+05:30ಬದರಿನಾಥರೇ, ಸುಂದರ ನೆನಪುಗಳನ್ನು ಹಂಚಿಕೊಂಡಿರುವಿರಿ. ಶುಭವ...ಬದರಿನಾಥರೇ, ಸುಂದರ ನೆನಪುಗಳನ್ನು ಹಂಚಿಕೊಂಡಿರುವಿರಿ. ಶುಭವಾಗಲಿ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7161430807254708505.post-89908365575885796702012-08-10T18:30:58.742+05:302012-08-10T18:30:58.742+05:30ತಂದೆಯ ಸ್ಥಾನ ತುಂಬುವುದು ಬಹು ದೊಡ್ಡ ಕೆಲಸ .ಅದನ್ನು ಯಾರಾದ...ತಂದೆಯ ಸ್ಥಾನ ತುಂಬುವುದು ಬಹು ದೊಡ್ಡ ಕೆಲಸ .ಅದನ್ನು ಯಾರಾದರು ಮಾಡಿದರೆ ,ಅದರಂಥ ಸಾದನೆ ಇಲ್ಲ .ನಿಮ್ಮ ಅಣ್ಣದಿರಿಗೆ ನನ್ನ ಅಭಿನಂದನೆಗಳುDayanandahttp://suragange.blogspot.comnoreply@blogger.comtag:blogger.com,1999:blog-7161430807254708505.post-63218846339667386592012-08-10T10:26:10.105+05:302012-08-10T10:26:10.105+05:30ಜೋಷಿಯವರು ಹೇಳಿದ ಹಾಗೆ ಈ ಬರಹಕ್ಕೆ
ಶಬ್ಧಗಳ ನೆರವು ಬೇಡ.
ನ...ಜೋಷಿಯವರು ಹೇಳಿದ ಹಾಗೆ ಈ ಬರಹಕ್ಕೆ
ಶಬ್ಧಗಳ ನೆರವು ಬೇಡ.
ನಿಮ್ಮ ಅಪ್ಪನವರು ನಿಮ್ಮೆಲ್ಲರಲ್ಲಿ ಜೀವಂತ
ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-7161430807254708505.post-58834602443339843762012-08-10T08:50:59.911+05:302012-08-10T08:50:59.911+05:30ಅಪ್ಪನ ಜಾಗದಲ್ಲಿ ಅಣ್ಣಂದಿರು ನಿಂತು ಪ್ರೀತಿಯ ಧಾರೆ ಎರೆದು ...ಅಪ್ಪನ ಜಾಗದಲ್ಲಿ ಅಣ್ಣಂದಿರು ನಿಂತು ಪ್ರೀತಿಯ ಧಾರೆ ಎರೆದು ನಿನ್ನ ಜೀವನದಲ್ಲಿ ಅವರ ಖಾಲಿ ಸ್ಥಾನ ತುಂಬಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು.. ನಿಮ್ಮೆಲ್ಲರ ಪ್ರೇಮ ಬಾಂಧವ್ಯಕ್ಕೆ ಮೆರಗು ಕೊಡಲು ಮಮತೆಯ ಅತ್ತಿಗೆಯರೂ ಕಾರಣ.. ನನ್ನ ತವರು ಸದಾ ನಗುನಗುತ್ತಿರಲಿ ತಮ್ಮಾ...Savita Inamdarhttps://www.blogger.com/profile/06833078221551416063noreply@blogger.comtag:blogger.com,1999:blog-7161430807254708505.post-27127648621211206912012-08-10T08:32:00.073+05:302012-08-10T08:32:00.073+05:30ಶ್ರದ್ಧಾಂಜಲಿ ನಿಮ್ಮ ತಂದೆಯವರಿಗೆ...... ಅಪ್ಪನನ್ನು ಅತಿ ಹ...ಶ್ರದ್ಧಾಂಜಲಿ ನಿಮ್ಮ ತಂದೆಯವರಿಗೆ...... ಅಪ್ಪನನ್ನು ಅತಿ ಹೆಚ್ಚಾಗಿ ಪ್ರೀತಿಸುವ, ಅವರ ನಾಲ್ಕು ಮಕ್ಕಳಲ್ಲಿ ಮೊದಲನೇ ಮಗಳು ನಾನು....ಏನೋ ಗೊತ್ತಿಲ್ಲ... ಓದ್ತಿದ್ರೆ, ಅಳು ಬರ್ತಿದೆ .... ಇದನ್ನ ಓಪನ್ ಮಾಡಬಾರದು ಅಂತಿದ್ರು, 3K ಲಿ ಪೋಸ್ಟ್ ಮಾಡಿದಾಗ, ನೋಡದೆ/ಓದದೆ ಇರೋದಕ್ಕೆ ಆಗಲಿಲ್ಲ.bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7161430807254708505.post-74650952254537247052012-08-10T07:53:34.674+05:302012-08-10T07:53:34.674+05:30ಬದರಿ ಸರ್...
ನನ್ನ ಮೆಚ್ಚಿನ ಲೇಖಕ "ರವಿ ಬೆಳಗೆರೆಯವ...ಬದರಿ ಸರ್...

ನನ್ನ ಮೆಚ್ಚಿನ ಲೇಖಕ "ರವಿ ಬೆಳಗೆರೆಯವರು" ಓ ಮನಸೇ.." ಪತ್ರಿಕೆಯಲ್ಲಿ ಒಮ್ಮೆ ಬರೆದಿದ್ದರು..

"ಅಪ್ಪನೆನ್ನುವ ಸ್ಟುಪಿಡ್ ಫೆಲೊ..."

ಕೊನೆಯಲ್ಲಿ ಅವರು ಬರೆದಿರುವ ವಾಕ್ಯ ಇನ್ನೂ ನನ್ನ ಮನಸ್ಸಲ್ಲಿ ಅಚ್ಚಳಿಯದೆ ಇದೆ...

"ಅಪ್ಪನ ಮಹತ್ವ...
ಅವನ ಇರುವಿಕೆಯ ಬೆಲೆಯನ್ನು "ಅಪ್ಪನನ್ನು" ಕಳೆದುಕೊಂಡವರಿಗೆ ಮಾತ್ರ ಗೊತ್ತು... !

ಮಗನಿಗೆ ಅಪ್ಪನಾದರೂ ನನ್ನ ಅಪ್ಪ ಇಂದಿಗೂ ನನ್ನನ್ನು ಕಾಡುತ್ತಾನೆ..

ನಿಮ್ಮ ಲೇಖನ ಮನೋಜ್ಞವಾಗಿದೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7161430807254708505.post-90194078711610437992012-08-10T07:08:57.862+05:302012-08-10T07:08:57.862+05:30GOOD :-)GOOD :-)http://santasajoy-vasudeva.blogspot.comhttps://www.blogger.com/profile/10576311991210478662noreply@blogger.comtag:blogger.com,1999:blog-7161430807254708505.post-56310776269464669762012-08-09T22:15:38.511+05:302012-08-09T22:15:38.511+05:30ತಂದೆಯವರ ಬಗೆಗಿನ ಅಭಿಮಾನಕ್ಕೆ ನಮ್ಮದೊಂದು ನಮನ. ಜಯಶ್ರೀಯವ...ತಂದೆಯವರ ಬಗೆಗಿನ ಅಭಿಮಾನಕ್ಕೆ ನಮ್ಮದೊಂದು ನಮನ. ಜಯಶ್ರೀಯವರು ಹೇಳಿದಂತೆ ಇದು ಲೇಖನವೊ ಕಥೆಯೋ ಅಥವಾ ಸರಳ ಪತ್ರವೋ ಎಂಬ ಗೊಂದಲ ಮೂಡುವುದು ಸಹಜ. ನಾವು ಆಸಕ್ತಿದಾಯಕ ವಿಷಯ ಹೇಳುತಿದ್ದೇವೆ ಎಂಬ ಹುಮ್ಮಸ್ಸಿನಲ್ಲಿ ಅಥವಾ ಉಮೇದಿನಲ್ಲಿ ನಮಗೆ ತಿಳಿಯದಂತೆ ಒಂದು ರೀತಿಯ ಭಾವವೇಶಕ್ಕೊಳಗಾಗಿ ಬರೆಯಲಾರಂಬಿಸುತ್ತೇವೆ. ಆದರೆ ಅದು ನಮಗೆ ಮಾತ್ರ ನಿಕಟ. ಬೇರೆಯವರು ಓದಲು ಆರಂಬಿಸಿದಾಗ ಹಾಗ...,ಹಾ ಎಂಬ ಚಿಕ್ಕ ಉದ್ಗಾರವಷ್ಟೇ. ನಿಮ್ಮಿಂದ ನಾವು ಅಪೇಕ್ಷಿಸುವುದು ತೀಕ್ಷಣ ಹಾಗು ನೀವು ರಚಿಸುವ ಪದಗಳ ಗಾರುಡಿ ನಿಮ್ಮ ಕವನದಂತೆ ಸೂಜಿಗಲ್ಲಿನಂತೆ ಸೆಳೆಯುವ ಗುಣದ ಅಪೇಕ್ಷೆ. ಮತ್ತಷ್ಟು ಬಿಸುಪು ಜೊತೆಗೊಂದಿಷ್ಟು ಕುತೂಹಲದ ಲೇಖನ ನಿಮ್ಮಿಂದ ನಮ್ಮ ಅಪೇಕ್ಷೆ.satya mitrahttps://www.blogger.com/profile/14437185812874999311noreply@blogger.com