ಬುಧವಾರ, ಡಿಸೆಂಬರ್ 19, 2012

ಪ್ರಳಯವಾಗುವ ಮುನ್ನ


8 ಕಾಮೆಂಟ್‌ಗಳು:

  1. ಖಾಲಿ ಜೇಬು, ಖಾಲಿ ತಲೆ, ಖಾಲಿ ಹೃದಯ ಇವೆಲ್ಲ ಆಳುವ ರಾಜ್ಯದಲ್ಲಿ ದೀವಟಿಗೆಗಳು...ಹಚ್ಚಿದಾಗ,ಹೆಚ್ಚಿದಾಗ ಸೊಗಸು...ಚಿತ್ರ ಅದಕ್ಕೆ ತಕ್ಕ ಸಾಲುಗಳು ಹಾಲು ಜೇನಿನ ಮಿಲನ.ಸುಂದರ.

    ಪ್ರತ್ಯುತ್ತರಅಳಿಸಿ
  2. ಪ್ರಳಯವಾಗಲು ಇನ್ನೂ ತುಂಬ ಸಮಯವಿದೆ. ಅವಳು ನಿಮ್ಮ ಪ್ರೇಮನಿವೇದನೆಯನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಾಳೆ!

    ಪ್ರತ್ಯುತ್ತರಅಳಿಸಿ
  3. ಪ್ರಳಯವಾಗಲ್ಲ ನೀವು ಕೇಳಿ ಬಿಡಿ
    ಸುಂದರ ಪ್ರಶ್ನೆ :)

    ಪ್ರತ್ಯುತ್ತರಅಳಿಸಿ
  4. ಇನ್ನೂ ಎರಡು ದಿವಸ ಬಾಕಿ ಇದೆ ಸರ್....ಕೇಳಿಯೇ ಬಿಡಿ.....ನೋಡೋಣ ಏನಾಗುತ್ತೆ ಅಂತ....ಹೀಗೆ ಪ್ರಳಯವಾಗದೇ ಇದ್ದರೂ ಹಾಗೊಂದು ಪ್ರಳಯವಾಗುವುದೇ ನೋಡೋಣ ......

    ಪ್ರತ್ಯುತ್ತರಅಳಿಸಿ